Latest Kannada Nation & World
ಎಸ್ಆರ್‌ಎಚ್ vs ಎಂಐ ಪಂದ್ಯದಲ್ಲಿ ಚಿಯರ್ ಗರ್ಲ್ಸ್ ಇರಲ್ಲ, ಪಟಾಕಿ ಸಿಡಿಸುವಂತಿಲ್ಲ; ಕಾರಣ ಹೀಗಿದೆ

ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ಸಂತಾಪ ಸೂಚಿಸಲು ಬಿಸಿಸಿಐ ನಿರ್ಧರಿಸಿದೆ. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಆಟಗಾರರು ಮತ್ತು ಅಂಪೈರ್‌ಗಳು ಕಪ್ಪು ತೋಳುಪಟ್ಟಿ ಧರಿಸಿ ಆಡಲಿದ್ದಾರೆ.