Latest Kannada Nation & World
ಏಕದಿನ ರ್ಯಾಂಕಿಂಗ್; ವಿರಾಟ್ ಕೊಹ್ಲಿ ಹಿಂದಿಕ್ಕಿದ ರೋಹಿತ್ ಶರ್ಮಾ, ಅಗ್ರ 5ರೊಳಗೆ ಕುಲ್ದೀಪ್ ಪ್ರವೇಶ

ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 2 ಸ್ಥಾನ ಮೇಲೇರಿದ್ದು, 3ನೇ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಅವರು 2 ಸ್ಥಾನ ಕುಸಿದು ಐದನೇ ಸ್ಥಾನ ಪಡೆದಿದ್ದಾರೆ.