Latest Kannada Nation & World
ಏಕದಿನ ರ‍್ಯಾಂಕಿಂಗ್: ಶತಕವೀರ ಶುಭ್ಮನ್ ಗಿಲ್ಗೆ ಐಸಿಸಿಯಿಂದ ಸಿಕ್ತು ಭರ್ಜರಿ ಬಡ್ತಿ; ಅಗ್ರಸ್ಥಾನಕ್ಕೆ ಒಂದೇ ಹೆಜ್ಜೆ!

ICC ODI Rankings: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನೂತನ ಏಕದಿನ ಕ್ರಿಕೆಟ್ ಬ್ಯಾಟಿಂಗ್-ಬೌಲಿಂಗ್ ಶ್ರೇಯಾಂಕ ಪ್ರಕಟಿಸಿದ್ದು, ಶುಭ್ಮನ್ ಗಿಲ್ ಅಗ್ರಸ್ಥಾನದತ್ತ ದಾಪುಗಾಲಿಟ್ಟಿದ್ದಾರೆ.