Latest Kannada Nation & World
ಏಪ್ರಿಲ್‌ನಲ್ಲಿ ಜೋಡಿಹಕ್ಕಿಗಳಂತೆ ವಿಹರಿಸಲು ರೊಮ್ಯಾಂಟಿಕ್ ತಾಣಗಳಿವು

ಏಪ್ರಿಲ್ ತಿಂಗಳಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಕೆಲವು ಸುಂದರ ಮತ್ತು ಅಗ್ಗದ ಸ್ಥಳಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದೀರಾ? ಹಾಗಾದರೆ ನಿಮಗೆ ಹೇಳಿ ಮಾಡಿಸಿದ ಕೆಲವೊಂದಿಷ್ಟು ತಾಣಗಳು ಇಲ್ಲಿವೆ ನೋಡಿ.