Astrology
ಏಪ್ರಿಲ್ ನಲ್ಲಿ ಮಾಸ ಶಿವರಾತ್ರಿ ಯಾವಾಗ; ದಿನಾಂಕ, ಶುಭ ಮುಹೂರ್ತ, ಪೂಜಾ ವಿಧಾನ ಮಾಹಿತಿ ಇಲ್ಲಿದೆ

ಪೂಜಾ ಸಾಮಗ್ರಿಗಳು: ಮಾಸ ಶಿವರಾತ್ರಿಯ ಪೂಜೆಗೆ ಬೇಕಿರುವ ಸಾಮಾಗ್ರಿಗಳೆಂದರೆ ಬಿಲ್ವಪತ್ರೆ, ಬಿಳಿ ಶ್ರೀಗಂಧ, ಅಕ್ಷತೆಕಾಳು, ಕಪ್ಪು ಎಳ್ಳು, ಭಾಂಗ್, ದತ್ತುರಾ, ಶಮಿ ಹೂವುಗಳು, ಕನೇರ್ ಹೂವುಗಳು, ಹಣ್ಣುಗಳು, ಸಿಹಿತಿಂಡಿಗಳು, ಬಿಳಿ ಹೂವುಗಳು, ಗಂಗಾಜಲ, ಹಸುವಿನ ಹಾಲು, ಜೇನುತುಪ್ಪ, ತುಪ್ಪ, ಮೊಸರು ಇತ್ಯಾದಿ ವಸ್ತುಗಳು ಬೇಕಾಗುತ್ತವೆ.