Astrology
ಏಪ್ರಿಲ್ 11 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

ದಿನ ವಿಶೇಷ , ಜಾತ್ರಾ ವಿಶೇಷ
ಪಂಗುಣಿ ಉತ್ತರಂ, ಅನಧ್ಯಯನ ಚತುಷ್ಟಯ, ಕಡಂಬ ಓಲೆಸಿರಿ, ಕಾವಡಿ ಭಗವತಿ ಉತ್ಸವ, ನೆಲೋಗಿ ಉತ್ಸವ, ಹಾಸನ ಡಿ|| ಪಾಳ್ಯ ಲಕ್ಷ್ಮಿಜನಾರ್ದನ ರಥ, ದೇವರಹಳ್ಳಿ ಉಡುಗಿರಿ ರಂಗನಾಥ ರಥ, ಮೇಲೂರು ಗಂಗಾದೇವೀ ರಥ, ಕಡೂರು|ಹೂವಿನಹಳ್ಳಿ ವೀರಭದ್ರ ರಥ, ಚಿಂತಾಮಣಿ|ಕೋನಕುಂಟ್ಲ ವೆಂಕಟರಮಣ ರಥ, ಗುಟ್ಟಕೊಡಿಗೇನಹಳ್ಳಿ ಕೆಲ್ಲೋಡು ಆಂಜನೇಯ ರಥ, ಜಂಗಮಕೋಟೆ ಗಂಗಾಧರ ರಥ, ದಾವಣಗೆರೆ ಹಳೇಪೇಟೆ ವೀರಭದ್ರ ರಥ, ಹೊಳಲ್ಕೆರೆ ಕಾಲಭೈರವ ರಥ, ಅರಸೀಕೆರೆ|ಚಿಕ್ಕಹಲ್ಕೂರು ಬಿಳೀಕಲ್ಲು ರಂಗನಾಥ ರಥ, ಚೆನ್ನರಾಯಪಟ್ಟಣ|ನುಗ್ಗೇಹಳ್ಳಿ ಲಕ್ಷ್ಮಿನೃಸಿಂಹ ರಥ, ಟಿ. ನರಸೀಪುರ ಗುಂಜಾನೃಸಿಂಹ ರಥ, ಹೆಳವನಕಟ್ಟೆ ಲಕ್ಷ್ಮಿಕಾಂತ ರಥ, ಶ್ರೀಪೆರುಂದೇವಿ ತಿರುನಕ್ಷತ್ರ, ನಂಜನಗೂಡು ತೀರ್ಥಸ್ನಾನ, ಆಲಂಬಗಿರಿ ಕಲ್ಕಿ ಲಕ್ಷ್ಮಿವೆಂಕಟರಮಣ ರಥ, ಕಾಶೀಮಹಾಲಿಂಗಸ್ವಾಮಿ ನಿಜೈಕ್ಯ ದಿನ, ನಂದಳಿಕೆ, ನೇರಳಕಟ್ಟೆ ಜಾತ್ರೆ