Astrology
ಏಪ್ರಿಲ್ 17 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

ದಿನ ವಿಶೇಷ-, ಜಾತ್ರಾ ವಿಶೇಷ – ಬೊಮ್ಮನಾಳ ಭೈರವ ಜಾತ್ರೆ, ಬಳಗಾನೂರ ಮರಿಸ್ವಾಮಿ ಜಾತ್ರೆ, ಪುತ್ತೂರು ಮಹಾಲಿಂಗೇಶ್ವರ ರಥ, ಪವಿತ್ರ ಗುರುವಾರ, ಪಾವಂಜೆ ರಥ, ಹುಲಿಕಲ್ಲು ಲಕ್ಷ್ಮಿನರಸಿಂಹ ರಥ, ಕೂಡಲಿ ವಿದ್ಯಾಭಿನವ ವಾಲುಕೇಶ್ವರ ಆರಾಧನೆ, ಸಿರಿಗೆರೆ ಕಾಶೀಮಹಾಲಿಂಗಸ್ವಾಮಿ ನಿಜೈಕ್ಯದಿನ, ಮಂಡ್ಯ ನಿರಂಜನಕುಟೀರ ನಿರಂಜನಾನಂದ ಆರಾಧನೆ, ಸುಟ್ಟಟ್ಟಿ ಮಹಾಲಕ್ಷ್ಮಿ ಜಾತ್ರೆ, ಶೇಗುಣಸಿ ಮುರಘೇಂದ್ರ ರಥ, ಅಕ್ಕಿಹೆಬ್ಬಾಳು | ಬದರಿಕಾಶ್ರಮ ಸಂಗಮೇಶ್ವರ ರಥ, ಅಥಣಿ | ಜಕ್ಕನೂರು ದುರ್ಗಾದೇವಿ ಜಾತ್ರೆ, ಕನಕನಾಳ ಭಾಗ್ಯವತಿದೇವೀ ಜಾತ್ರೆ, ಚನ್ನಬಸವ ಪಟ್ಟಾಧ್ಯಕ್ಷರು ಭಾಲ್ಕಿ ಸ್ಮರಣೋತ್ಸವ, ಕಲ್ಲೇಪುರ ರಥ, ಕಣ್ವಾರ ಜಾತ್ರೆ, ನೀಲಾವರ, ಅಡವಿ ರಥ