Latest Kannada Nation & World
ಐಎಸ್‌ಎಲ್ ಫೈನಲ್ ಪಂದ್ಯದ ವೇಳೆ ಪಟಾಕಿ ಸ್ಫೋಟ: ಅಭಿಮಾನಿ, ಕ್ಲಬ್ ಮಾಲೀಕರಿಗೆ ಗಾಯ, ಬೆಂಗಳೂರು ಎಫ್‌ಸಿ ದೂರು ದಾಖಲು

ಐಎಸ್‌ಎಲ್ ಫೈನಲ್ ಪಂದ್ಯದ ವೇಳೆ ಪಟಾಕಿ ಸ್ಫೋಟಗೊಂಡಿದ್ದಕ್ಕೆ ಸಂಬಂಧಿಸಿ ಅಭಿಮಾನಿ ಮತ್ತು ಕ್ಲಬ್ ಮಾಲೀಕರಿಗೆ ಗಾಯವಾಗಿದೆ. ಈ ಬಗ್ಗೆ ಎಐಎಫ್ಎಫ್ ಮತ್ತು ಎಫ್ಎಸ್ಡಿಎಲ್ಗೆ ಬೆಂಗಳೂರು ಎಫ್‌ಸಿ ದೂರು ದಾಖಲಿಸಿದೆ.