Latest Kannada Nation & World
ಮನೆ ಮೆಚ್ಚಿದ ಫೇಕ್ ಕಂಟೆಸ್ಟೆಂಟ್ ಹಾಗೂ ಊಸರವಳ್ಳಿ ಅವಾರ್ಡ್ ಸಿಕ್ಕಿದ್ದು ಯಾರಿಗೆ, ಮೋಕ್ಷಿತಾ ಹೇಳಿದ್ದು ಸರಿನಾ?

ಆದರೆ ಹನುಮಂತ ಹೇಳಿದ ಮಾತನ್ನು ಸುರೇಶ್ ಅವರು ಒಪ್ಪಿಕೊಂಡಿಲ್ಲ. ನಾನು ಯಾರ ಮಾತನ್ನೂ ಮನೆಯಲ್ಲಿ ಅಲ್ಲಿಂದ ಇಲ್ಲಿಗೆ. ಇಲ್ಲಿಂದ ಅಲ್ಲಿಗೆ ಮಾಡೋದಿಲ್ಲ. ಆದರೆ ಹನುಮಂತ ನನ್ನ ತಪ್ಪು ತಿಳಿದುಕೊಂಡಿದ್ದಾನೆ ಎಂದು ಹೇಳಿದ್ದಾರೆ.