Latest Kannada Nation & World
ಐಪಿಎಲ್ಗೆ 18ರ ಸಂಭ್ರಮ: ಇಲ್ಲಿದೆ 10 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ, ತವರಿನ ಮೈದಾನಗಳು, ತಟಸ್ಥ ಸ್ಥಳಗಳ ವಿವರ

ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆರ್ಸಿಬಿ ಮತ್ತು ಕೆಕೆಆರ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಸೆಣಸಾಟ ನಡೆಸಲಿವೆ. ಅದಕ್ಕೂ ಮುನ್ನ 10 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ, ನೇರ ಪ್ರಸಾರ, ತವರಿನ ಮೈದಾನಗಳ ವಿವರ ನೋಡೋಣ.