Latest Kannada Nation & World
ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್; ಡ್ವೇನ್ ಬ್ರಾವೋ ದಾಖಲೆ ಸರಿಗಟ್ಟಿದ ಭುವನೇಶ್ವರ್ ಕುಮಾರ್

ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಡ್ವೇನ್ ಬ್ರಾವೋ, ಆರ್ ಅಶ್ವಿನ್ ಅವರ ದಾಖಲೆಯನ್ನು ಭುವನೇಶ್ವರ್ ಸರಿಗಟ್ಟಿದ್ದಾರೆ. ಭುವಿ, ಬ್ರಾವೊ, ಅಶ್ವಿನ್ ಮೂವರು ಸಹ ತಲಾ 183 ವಿಕೆಟ್ ಕಿತ್ತಿರುವ ಸಾಧನೆ ಮಾಡಿದ್ದಾರೆ.
(AFP)