Latest Kannada Nation & World
ಐಪಿಎಲ್ನಲ್ಲಿ ಭಾರತದ ಪರ ವೇಗದ ಶತಕ; ಕೊಹ್ಲಿ, ವಿಜಯ್, ರಜತ್ ಹಿಂದಿಕ್ಕಿದ ಇಶಾನ್ ಕಿಶನ್

Fastest Century: ಐಪಿಎಲ್ನಲ್ಲಿ ವೇಗವಾಗಿ ಶತಕ ಬಾರಿಸಿದ ಟಾಪ್ -5 ಭಾರತೀಯ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಮುರಳಿ ವಿಜಯ್ ಅವರನ್ನು ಹಿಂದಿಕ್ಕುವ ಮೂಲಕ ಇಶಾನ್ ಕಿಶನ್ ದಾಖಲೆ ನಿರ್ಮಿಸಿದ್ದಾರೆ.