Latest Kannada Nation & World
ಹನುಮಂತ ಮುಗ್ಧ ಅಲ್ಲ ಎಂದ ಮೋಕ್ಷಿತಾ; ಕಿಚ್ಚನ ಪ್ರಶ್ನೆಗೆ ಜವಾರಿ ಹುಡುಗನ ಖಡಕ್ ಉತ್ತರ

ಹನುಮಂತ ಏನು ನಿಮ್ ಹತ್ತಿರ ಬಂದು ಹೇಳಿದ್ದಾನಾ? ನಾನು ಮುಗ್ಧ ,ಪೆದ್ದ ಅಂತ ಇಲ್ವಲ್ಲ.. ನೀವ್ ನೀವ್ಗಳೇ ನಿಮ್ಮನ್ನು ದೊಡ್ ಬುದ್ದಿವಂತ್ರು ಅಂದ್ಕೊಂಡ್ ಬಿಟ್ಟಿದ್ದೀರಿ, ಹನುಮಂತ ಅವ್ನ್ ಆಟ ಅವ್ನ್ ಆಡ್ತಿದ್ದಾನೆ.. ನಿಮ್ಮ ಹಾಗೆ ಒಳಗೊಂದು ಹೊರಗೊಂದು ಇಲ್ಲಾ ಅವನಲ್ಲಿ. ನೀವೆಲ್ಲ ಕುತಂತ್ರಿಗಳು, ಗ್ರೂಪಿಸ್ಮ್ ಮಾಡ್ಕೊಂಡ್ ಆಟ ಆಡ್ತಿದ್ದೀರಿ, ಆದ್ರೆ ಅವ್ನು ಹಾಗೆ ಆಡ್ತಿಲ್ಲ. ನಿಯತ್ತಾಗಿ ಇರೋದು ಅಂದ್ರೆ ಅವ್ನ್ ಒಬ್ನೇ. ಧನರಾಜ್ ಅವ್ನು ಬಂದಾಗಿಂದ ಅವ್ನ್ ಹಿಂದೆ ತಿರುಗ್ತಾ ಇದ್ರೂ ಅವನಿಗೂ ಫೇವರಿಸಮ್ ಮಾಡಲ್ಲ ಹನುಮಂತು. ಉತ್ತರ ಕರ್ನಾಟಕದವರೇ ಆಗಿದ್ರು ಗೋಲ್ಡ್ ಸುರೇಶ್ ತಪ್ಪನ್ನು ಎತ್ತಿ ಹಿಡೀತಾನೆ, ನಿರ್ಧಾರ ತೊಗೊಳುವಾಗ ಸರಿಯಾದ ನಿರ್ಧಾರ ತೊಗೊಳೋದು ಅಂದ್ರೆ ಹನುಮಂತ ಒಬ್ನೇ ಎಂದು ದಿವ್ಯಾ ಪನೀಶ್ ಕಾಮೆಂಟ್ ಮಾಡಿದ್ದಾರೆ.