Latest Kannada Nation & World
ಐಪಿಎಲ್ ಇತಿಹಾಸದಲ್ಲಿ ವಿಕೆಟ್ ಬೇಟೆಗಾರರು; ಶ್ರೀಮಂತ ಲೀಗ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್-10 ಬೌಲರ್ಸ್

2025ರ ಐಪಿಎಲ್ಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಬ್ಯಾಟರ್ಗಳು ರನ್ ಸರದಾರರಾಗಲು ನೋಡುತ್ತಿದ್ದರೆ, ಬೌಲರ್ಗಳು ವಿಕೆಟ್ ಬೇಟೆಗೆ ಸಜ್ಜಾಗಿದ್ದಾರೆ. ಅದಕ್ಕೂ ಮುನ್ನ ಶ್ರೀಮಂತ ಲೀಗ್ನ ಟಾಪ್-10 ವಿಕೆಟ್ ಟೇಕರ್ಗಳನ್ನು ಒಮ್ಮೆ ನೋಡೋಣ.