Latest Kannada Nation & World
ಐಪಿಎಲ್ ಇತಿಹಾಸದಲ್ಲಿ ವೇಗದ 4,000 ರನ್ ಸರದಾರರು; ಸೂರ್ಯಕುಮಾರ್ ಹಿಂದಿಕ್ಕಿ ಚರಿತ್ರೆ ಸೃಷ್ಟಿಸಿದ ಜೋಸ್ ಬಟ್ಲರ್

ಐಪಿಎಲ್ನಲ್ಲಿ ಅತ್ಯಂತ ವೇಗವಾಗಿ 4,000 ರನ್ ಪೂರೈಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಜೋಸ್ ಬಟ್ಲರ್ ಪಾತ್ರರಾಗಿದ್ದಾರೆ. ಸೂರ್ಯಕುಮಾರ್ ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ.