Latest Kannada Nation & World
ಹಿಂದಿಗೆ ಡಬ್ ಆಗ್ತಿದೆ ಕನ್ನಡದ ಧಾರಾವಾಹಿ ‘ನಿನಗಾಗಿ’; ಆನ್ಮೋಲ್ ಬಂಧನ್ ಹೆಸರಲ್ಲಿ ಸೂಪರ್ ಸ್ಟಾರ್ ರಚನಾ ಕಥೆ

ಕೃಷ್ಣ ಎಂಬ ಮುದ್ದು ಪೋರಿ
ಇನ್ನೊಂದು ಮುಖ್ಯ ಕಥೆ ಇದೇ ಧಾರಾವಾಹಿಯಲ್ಲಿದೆ. ಕೃಷ್ಣ ಎಂಬ ಒಂದು ಮಗು ತನ್ನ ತಾಯಿಯನ್ನು ಕಳೆದುಕೊಂಡಿರುತ್ತಾಳೆ. ಅವಳಿಗೆ ಅವಳ ತಂದೆ ನಿನ್ನ ಅಮ್ಮ ಸ್ಟಾರ್ ಎಂದು ಹೇಳಿ ಬೆಳೆಸಿರುತ್ತಾನೆ. ಅವಳು ಸೂಪರ್ ಸ್ಟಾರ್ ರಚನಾ ತನ್ನ ಅಮ್ಮ ಎಂದುಕೊಂಡು ಬೆಳೆಯುತ್ಥಾಳೆ,, ಈ ರೀತಿಯಾದ ಕಥಾ ಹಂದರವನ್ನು ಈ ಧಾರಾವಾಹಿ ಹೊಂದಿದೆ.