Latest Kannada Nation & World
ಐಪಿಎಲ್ ಸೀಸನ್ 18, ಬದಲಾದ ನಿಯಮಗಳು ಒಂದಷ್ಟು; ಲಾಲಾರಸ ಬಳಕೆ, ಹೊಸ ಚೆಂಡು ಹಾಗೂ DRS ನಿಯಮಗಳ ವಿವರ

3. ಹೊಸ ನೀತಿ ಸಂಹಿತೆ
ಈ ಋತುವಿನಿಂದ ಜಾರಿಗೆ ಬರುವಂತೆ, ಟಾಟಾ ಐಪಿಎಲ್ 2025ರಿಂದ ಹೊಸ ನೀತಿ ಸಂಹಿತೆ ಜಾರಿಗೆ ತರಲಾಗುತ್ತದೆ. ಇದರ ಪ್ರಕಾರ ಡಿಮೆರಿಟ್ ಪಾಯಿಂಟ್ಸ್ ವ್ಯವಸ್ಥೆ ಮತ್ತು ಅಮಾನತು ಅಂಕಗಳನ್ನು ಪರಿಚಯಿಸಲಾಗುತ್ತದೆ. ಇದು 36 ತಿಂಗಳವರೆಗೆ ಮಾನ್ಯವಾಗಿರುತ್ತದೆ. ಈ ನಿಯಮದ ಪ್ರಕಾರ ಆಟಗಾರ ಅಥವಾ ತಂಡದ ಅಧಿಕಾರಿ ಅಪರಾಧ ಮಾಡಿದ್ದರೆ, ಅವರಿಗೆ ಡಿಮೆರಿಟ್ ಪಾಯಿಂಟ್‌ಗಳನ್ನು ನೀಡಲಾಗುತ್ತದೆ.