Latest Kannada Nation & World
ಐಪಿಎಲ್ ಹರಾಜು: ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದ ಆಟಗಾರರ ಸಂಪೂರ್ಣ ಪಟ್ಟಿ, ಹೀಗಿದೆ ಸಿಎಸ್‌ಕೆ ತಂಡ

CSK Full Player list: ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಸೇರಿದಂತೆ ಕೆಲವು ಬಲಿಷ್ಠ ಆಟಗಾರರನ್ನು ಸಿಎಸ್‌ಕೆ ತಂಡ ಖರೀದಿಸಿದೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ತಂಡ ಬಿಡ್ ಮಾಡಿದ ಆಟಗಾರರ ಪಟ್ಟಿ ಇಲ್ಲಿದೆ. ಇದರೊಂದಿಗೆ ರಿಟೈನ್ ಆದ ಆಟಗಾರರ ವಿವರವೂ ಇದೆ.