Latest Kannada Nation & World
ಐಪಿಎಲ್ 2025 ಆರಂಭಕ್ಕೂ ಮುನ್ನ ಹೊಸ ನಿಯಮಗಳು ಜಾರಿ; ಸ್ಲೀವ್ಲೆಸ್ ಜೆರ್ಸಿ ಹಾಕಂಗಿಲ್ಲ, ಕುಟುಂಬ ಸದಸ್ಯರಿಗೆ ಅನುಮತಿ ಇಲ್ಲ

ಈ ವರ್ಷದ ಐಪಿಎಲ್ ಪಂದ್ಯಾವಳಿಯ ಆರಂಭಕ್ಕೂ ಮುನ್ನ ಕೆಲವು ಹೊಸ ಹಾಗೂ ಬದಲಾದ ನಿಯಮಗಳನ್ನು ಬಿಸಿಸಿಐ ಜಾರಿಗೆ ತಂದಿದೆ. ಅಭ್ಯಾಸ, ಪ್ರಯಾಣ, ಕುಟುಂಬ ಸದಸ್ಯರು ಹಾಗೂ ಜೆರ್ಸಿಗೆ ಸಂಬಂಧಿಸಿದಂತೆ ನಿಯಮಗಳು ಬದಲಾಗಿವೆ.