Latest Kannada Nation & World
ಐಪಿಎಲ್ 2025 ಹರಾಜು 2ನೇ ದಿನ ಮಾರಾಟವಾದ, ಬಿಕರಿಯಾಗದ ಆಟಗಾರರ ಪಟ್ಟಿ ಹೀಗಿದೆ; ಕೇನ್, ರಹಾನೆ ಅನ್‌ಸೋಲ್ಡ್

ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಮುಖೇಶ್ ಕುಮಾರ್ ಹಾಗೂ ಆಕಾಶ್ ದೀಪ್ ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತವನ್ನು ಪಡೆದ್ದಾರೆ. ಕೇನ್ ವಿಲಿಯಮ್ಸನ್, ಅಜಿಂಕ್ಯ ರಹಾನೆ ಅನ್‌ಸೋಲ್ಡ್ ಆಗಿದ್ದಾರೆ. ಐಪಿಎಲ್ ಹರಾಜು 2025 ರಲ್ಲಿ ಮಾರಾಟವಾದ, ಮಾರಾಟವಾಗದ ಆಟಗಾರರ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.