Latest Kannada Nation & World
ಐಶ್ವರ್ಯಾ ಅರ್ಜುನ್ ಪ್ಯಾರಿಸ್ ಪ್ರಣಯ ಕಂಡು ಖುಷಿಗೊಂಡ ಕನ್ನಡಿಗರು

ಬಹುಭಾಷಾ ನಟ ಅರ್ಜುನ್ ಸರ್ಜಾರ ಪುತ್ರಿ ಐಶ್ವರ್ಯಾ ಪ್ಯಾರಿಸ್ ಪ್ರವಾಸದಲ್ಲಿದ್ದಾರೆ. ಈ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಸಂದರ್ಭದ ಕ್ಯಾಪ್ಷನ್ ಕನ್ನಡಿಗರ ಹೃದಯ ಗೆದ್ದಿದೆ.