Latest Kannada Nation & World
ಎಷ್ಟು ಕ್ಯೂಟ್ ಇದ್ದಾರೆ ನೋಡಿ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ದತ್ತುಪುತ್ರಿ ದಿಶಾನಿ

ಬಾಲಿವುಡ್ ನಟ ಮಿಥುನ್ ಚಕ್ರವರ್ತಿಗೆ ಮೂವರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳಿದ್ದಾರೆ. ಮಗಳ ಹೆಸರು ದಿಶಾನಿ ಚಕ್ರವರ್ತಿ, ನೋಡಲು ಬಹಳ ಕ್ಯೂಟ್ ಇದ್ದಾರೆ