Latest Kannada Nation & World
ಬೆಂಗಳೂರಿನಂತೆ ಬ್ರಿಸ್ಬೇನ್ನಲ್ಲೂ ಮಳೆ; ಭಾರತ vs ಆಸ್ಟ್ರೇಲಿಯಾ ಮೂರನೇ ಟೆಸ್ಟ್ ನಡೆಯೋದೇ ಅನುಮಾನ

Brisbane weather forecast: ಬ್ರಿಸ್ಬೇನ್ನಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಪಂದ್ಯದ ಐದೂ ದಿನಗಳು ಸಹ ಮಳೆ ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.