Latest Kannada Nation & World
ಒಂದೇ ವೇದಿಕೆಯಲ್ಲಿ ಮಜಾ ಟಾಕೀಸ್ ಮತ್ತು ಬಾಯ್ಸ್ ವರ್ಸಸ್ ಗರ್ಲ್ಸ್ ಮಹಾಮಿಲನ; ಸ್ಪರ್ಧಿಗಳ ಕೀಟಲೆಗೆ ಉಕ್ಕಿದ ನಗು

ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿಯುತ್ತಿದ್ದಂತೆ ಎರಡು ರಿಯಾಲಿಟಿ ಶೋಗಳು ಶುರುವಾದವು. ಅವುಗಳಲ್ಲಿ ಮಜಾ ಟಾಕೀಸ್ ಹೊಸ ಸೀಸನ್ ಆರಂಭವಾದರೆ, ಬಾಯ್ಸ್ ವರ್ಸಸ್ ಗರ್ಲ್ಸ್ ಎಂಬ ಹೊಸ ಶೋ ಸಹ ಪ್ರಸಾರವಾಗುತ್ತಿದೆ. ಅದೇ ರೀತಿ ಈ ವಾರಾಂತ್ಯಕ್ಕೆ ಈ ಎರಡೂ ಶೋಗಳ ಮಹಾಮಿಲನವಾಗಲಿದೆ. ಆ ಮಹಾಮಿಲನದ ಹೊಸ ಪ್ರೋಮೋ ಬಿಡುಗಡೆ ಆಗಿದೆ.