Latest Kannada Nation & World
ಒಟಿಟಿಯಲ್ಲಿರುವ ನೈಜ ಘಟನೆ ಆಧಾರಿತ 10 ಕ್ರೈಮ್–ಥ್ರಿಲ್ಲರ್ ವೆಬ್‌ಸೀರಿಸ್‌ಗಳು; ಎದೆ ನಡುಗಿಸುವ ಕಥೆ ಹೊಂದಿರುವ ಸರಣಿಗಳಿವು

ನೈಜ ಘಟನೆ ಆಧಾರಿತ ವೆಬ್‌ಸರಣಿಗಳು
ಕ್ರೈಮ್ ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವವರಿಗೆ ಒಟಿಟಿಯಲ್ಲಿ ಉತ್ತಮ ವೆಬ್ ಸರಣಿಗಳು ಲಭ್ಯವಿದೆ. ಇಂದು ನಾವು ನೈಜ ಕಥೆಗಳನ್ನು ಆಧರಿಸಿದ 10 ಕ್ರೈಮ್ ಥ್ರಿಲ್ಲರ್ ವೆಬ್ ಸರಣಿಗಳ ಹೆಸರುಗಳನ್ನು ಹೇಳುತ್ತೇವೆ. ಈ ಸರಣಿಗಳಿಗೆ IMDb ರೇಟಿಂಗ್ ಎಷ್ಟಿದೆ, ಇವನ್ನು ನೀವು ಎಲ್ಲಿ ವೀಕ್ಷಿಸಬಹುದು ಎಂಬ ವಿವರ ಇಲ್ಲಿದೆ.