Latest Kannada Nation & World
ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದ ದಿ ಕೇರಳ ಸ್ಟೋರಿ ನಟಿ ಅದಾ ಶರ್ಮಾ ಹೊಸ ವೆಬ್ ಸರಣಿ; ಯಾವ ಪ್ಲಾಟ್‌ಫಾರ್ಮ್?
ಬಾಲಿವುಡ್ ನಟಿ ಅದಾ ಶರ್ಮಾ ನಟನೆಯ ರೀಟಾ ಸನ್ಯಾಲ್, ವೆಬ್ ಸರಣಿ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಇದು ಅಭಿರೂಪ್ ಘೋಷ್ ನಿರ್ದೇಶನ ಮಾಡಿರುವ ವೆಬ್ ಸೀರೀಸ್ ಆಗಿದ್ದು, ಬಹಳ ವಿಭಿನ್ನವಾಗಿದೆ ಎಂದು ಅದಾ ಶರ್ಮಾ ಹೇಳಿದ್ದಾರೆ.