Latest Kannada Nation & World
ಒಡಿಶಾದ ಖ್ಯಾತ ರ‍್ಯಾಪರ್ ಅಭಿನವ್ ಸಿಂಗ್ ಆತ್ಮಹತ್ಯೆ; ಬೆಂಗಳೂರು ಕಾಡುಬೀಸನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಅಸಹಜ ರೀತಿಯಲ್ಲಿ ಶವ ಪತ್ತೆ

Abhinav Singh Suicide Case: ಒಡಿಶಾದ ಖ್ಯಾತ ರ‍್ಯಾಪರ್ ಅಭಿನವ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಕಾಡುಬೀಸನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಅವರ ಶವ ಅಸಹಜ ರೀತಿಯಲ್ಲಿ ಪತ್ತೆಯಾಗಿದೆ.