Latest Kannada Nation & World
ಒಣದ್ರಾಕ್ಷಿ ನೆನೆಸಿದ ನೀರು ಕುಡಿಯುವುದರ 6 ಪ್ರಯೋಜನಗಳಿವು

ರಾತ್ರಿ ಒಣದ್ರಾಕ್ಷಿ ನೆನೆಸಿ ಆ ನೀರನ್ನು ಬೆಳಿಗ್ಗೆ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ರಾತ್ರಿ ವೇಳೆ 20 ರಿಂದ 30 ಒಣದ್ರಾಕ್ಷಿಗಳನ್ನು ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಆ ನೀರನ್ನು ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಜೀರ್ಣ ಮತ್ತು ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ.