Latest Kannada Nation & World
ಕಣ್ಣಿನ ಕೆಳಗೆ ಉಂಟಾಗಿರುವ ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಮನೆಮದ್ದು

ಆಯಾಸ, ನಿದ್ದೆಯ ಕೊರತೆ ಅಥವಾ ವಯಸ್ಸಾದಂತೆ ಕಣ್ಣಿನ ಕೆಳಗೆ ಕಪ್ಪು ವರ್ತುಲಗಳು ಉಂಟಾಗುವುದು ಸಹಜ. ಇದನ್ನು ಹೋಗಲಾಡಿಸುವುದು ಹೇಗೆ ಎಂದು ಬಹುತೇಕರು ಚಿಂತಿಸುತ್ತಾರೆ. ಕೆಲವು ಸಿಂಪಲ್ ಮನೆಮದ್ದುಗಳಿಂದ ಇವನ್ನು ಪರಿಹರಿಸಬಹುದು.