Latest Kannada Nation & World
ರಣಜಿ ಟ್ರೋಫಿ ಗೆದ್ದ ವಿದರ್ಭಕ್ಕೆ ವಿಸಿಎ, ಬಿಸಿಸಿಐನಿಂದ ಭರ್ಜರಿ ಬಹುಮಾನ ಮೊತ್ತ; ಕರುಣ್, ಹರ್ಷ್, ಯಶ್ಗೂ ಕೈತುಂಬಾ ಹಣ!

ರಣಜಿ ತಂಡದ ಮುಖ್ಯ ಕೋಚ್ ಉಸ್ಮಾನ್ ಅವರಿಗೆ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ 15 ಲಕ್ಷ ರೂ.ಗಳ ನಗದು ಬಹುಮಾನ ಘೋಷಿಸಿದೆ. ಸಹಾಯಕ ಕೋಚ್ ಅತುಲ್, ಫಿಸಿಯೋ ನಿತಿನ್, ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್ ಯುವರಾಜ್ ಮತ್ತು ವಿಡಿಯೋ ವಿಶ್ಲೇಷಕ ಅಮಿತ್ ಅವರಿಗೆ ತಲಾ 5 ಲಕ್ಷ ರೂ. ಮ್ಯಾನೇಜರ್ ಜಿತೇಂದ್ರ, ಸೈಡ್ ಆರ್ಮ್ ಸ್ಪೆಷಲಿಸ್ಟ್ ಯಶ್ ಮತ್ತು ಮಸಾಜ್ ರಾಜ್ ಸಿಂಗ್ ಅವರಿಗೆ ತಲಾ 2 ಲಕ್ಷ ರೂ ಪ್ರಕಟಿಸಿದೆ.