Latest Kannada Nation & World
ಕರ್ನಾಟಕದಲ್ಲಿ ನಿಲ್ಲುತ್ತಿಲ್ಲ ಮೇಯಳಗನ್ ಮೆಲುಕು: ಗಂಟಲುಬ್ಬಿ, ಕಣ್ಣೊರೆಸಿಕೊಂಡರೂ ಮನಸ್ಸು ಹಗುರವಾಯಿತು -ಸಂತೋಷ್ ಕುಮಾರ್ ಎಲ್‌ಎಂ ಬರಹ

Meiyazhagan Movie Review:ಕರ್ನಾಟಕದ ಒಟಿಟಿ ಸಿನಿಮಾ ಪ್ರೇಕ್ಷಕರು ಮೇಯಳಗನ್ ಸಿನಿಮಾದ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಇದೀಗ ಈ ಸಿನಿಮಾದ ಕುರಿತು ಸಂತೋಷ್ ಕುಮಾರ್ ಎಲ್‌ಎಂ ಮಾಡಿರುವ ವಿಮರ್ಶೆ ಇಲ್ಲಿದೆ. ಇದು ನಿರ್ದೇಶಕ ಪ್ರೇಮ್‌ಕುಮಾರ್ ನಿರ್ದೇಶನದ, ಕಾರ್ತಿ, ಅರವಿಂದ್ ಸ್ವಾಮಿ ಅಭಿನಯದ ಸಿನಿಮಾವಾಗಿದೆ.