Latest Kannada Nation & World
4 ಕ್ಯಾಚ್ ಡ್ರಾಪ್, 1 ರನೌಟ್ ಮಿಸ್, ರಾಹುಲ್ ಕಳಪೆ ಕೀಪಿಂಗ್; ಭಾರತೀಯ ಆಟಗಾರರಿಂದ ಕೆಟ್ಟ ಫೀಲ್ಡಿಂಗ್, ಆಕ್ರೋಶ

ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟೀಮ್ ಇಂಡಿಯಾ ಕಳಪೆ ಫೀಲ್ಡಿಂಗ್ ನಡೆಸಿತು. ಫೀಲ್ಡೀಂಗ್ನಲ್ಲಿ ಹಲವು ತಪ್ಪುಗಳನ್ನು ಎಸಗಿದ ಕಾರಣ ರನ್ ಲೀಕ್ ಆಯಿತು.