Latest Kannada Nation & World
ಕಾಂಡೋಮ್ ಜಾಹೀರಾತಿನಂತಿದೆ ಯಶ್ ಟಾಕ್ಸಿಕ್ ಚಿತ್ರದ ಟೀಸರ್!

ವೀಕ್ಷಣೆಯಲ್ಲಿ ದಾಖಲೆ ಬರೆದ ಯಶ್ ನಟನೆಯ ಟಾಕ್ಸಿಕ್ ಸಿನಿಮಾಕ್ಕೀಗ ಬಗೆಬಗೆ ಕಾಮೆಂಟ್ ಸಂದಾಯವಾಗ್ತಿವೆ. ಕೆಲವರು ಈ ಟೀಸರ್ಅನ್ನು ಕಾಂಡೋಮ್ ಜಾಹೀರಾತಿಗೆ ಹೋಲಿಕೆ ಮಾಡುತ್ತಿದ್ದಾರೆ.