Latest Kannada Nation & World

ಕಾಮಿಡಿಯಿಂದ ಸಸ್ಪೆನ್ಸ್‌ ಥ್ರಿಲ್ಲರ್‌ ವರೆಗೆ.. ಒಟಿಟಿಯಲ್ಲಿ ಈ ವಾರದ 6 ಮಸ್ಟ್‌ ವಾಚ್‌ ಸಿನಿಮಾ ಮತ್ತು ವೆಬ್‌ ಸಿರೀಸ್‌ಗಳಿವು

Share This Post ????


ಫೆಬ್ರವರಿ 24 ರಿಂದ ಮಾರ್ಚ್ 1ರವರೆಗೆ ಒಟ್ಟು 29 ಸಿನಿಮಾಗಳು ಡಿಜಿಟಲ್ ಸ್ಟ್ರೀಮ್ ಆಗಲಿವೆ. ಅವುಗಳ ಪೈಕಿ ಆರು ಕಂಟೆಂಟ್‌ಗಳು ಹೆಚ್ಚು ಆಸಕ್ತಿದಾಯಕ ಎನಿಸಿಕೊಂಡಿವೆ. ಆ ಸಿನಿಮಾಗಳು ಅಮೆಜಾನ್‌ ಪ್ರೈಂ, ನೆಟ್‌ಫ್ಲಿಕ್ಸ್‌, ಜಿಯೋ ಹಾಟ್‌ಸ್ಟಾರ್‌, ಜೀ5 ಒಟಿಟಿ ವೇದಿಕೆಗಳಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿವೆ. 

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!