Latest Kannada Nation & World
Delhi Stampede: ಮಹಾ ಕುಂಭಮೇಳಕ್ಕೆ ಹೊರಡುವ ವೇಳೆ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ; ಮಹಿಳೆಯರು, ಮಕ್ಕಳು ಸೇರಿ 18 ಮಂದಿ ಸಾವು

Delhi Stampede: ದೆಹಲಿ ರೈಲ್ವೆ ನಿಲ್ದಾಣದಿಂದ ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳಕ್ಕೆ ಹೊರಡಲು ಅಣಿಯಾಗುತ್ತಿದ್ದ ಪ್ರಯಾಣಿಕರು ಕಾಲ್ತುಳಿತಕ್ಕೆ ಸಿಲುಕಿ ಹಲವರು ಮೃತಪಟ್ಟಿದ್ದಾರೆ.