Latest Kannada Nation & World
ಕಾಲೇಜಿಗೆ ಅನುಕೂಲಕರ ರೇಟಿಂಗ್ ನೀಡಿದ ನ್ಯಾಕ್ ಸದಸ್ಯರು, ಆಮಿಷವೊಡ್ಡಿದ ಶಿಕ್ಷಣ ಸಂಸ್ಥೆ ಪ್ರಮುಖರ ಬಂಧನ: ಆಂಧ್ರದಲ್ಲಿ ಸಿಬಿಐ ಕಾರ್ಯಾಚರಣೆ

ಇದಲ್ಲದೇ ನಾನಾ ಭಾಗಗಳಿಂದ ನ್ಯಾಕ್ ಸಮಿತಿಯ ಸದಸ್ಯರು ತಂಡದಲ್ಲಿದ್ದುದರಿಂದ ಭಾರತದ ಹಲವು ಭಾಗಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಚೆನ್ನೈ, ಬೆಂಗಳೂರು, ವಿಜಯವಾಡ, ಪಲಮು, ಸಂಬಲ್‌ಪುರ್, ಭೋಪಾಲ್, ಬಿಲಾಸ್‌ಪುರ್, ಗೌತಮ್ ಬುಧ್ ನಗರ ಮತ್ತು ದೆಹಲಿಯಲ್ಲಿ 20 ಸ್ಥಳಗಳಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಅಂದಾಜು ಮೊತ್ತ ರೂ. 37 ಲಕ್ಷ ನಗದು, 6 ಲ್ಯಾಪ್‌ಟಾಪ್‌ಗಳು, ಒಂದು ಐಫೋನ್, 16 ಪ್ರೊ ಮೊಬೈಲ್ ಫೋನ್, ಚಿನ್ನದ ಆಭರಣ ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ ಎಂದು ಸಿಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.