Latest Kannada Nation & World
Malayalam OTT: ಒಟಿಟಿಗೆ ಬರ್ತಿದೆ ಮಲಯಾಳಂನ ಐ ಆಮ್ ಕಾದಲನ್ ಸಿನಿಮಾ; ಸೈಬರ್ ಕ್ರೈಂ ಕಥೆಯಲ್ಲಿ ಪ್ರೇಮಲು ಹೀರೋ ನಸ್ಲೀನ್

Malayalam OTT: ಪ್ರೇಮಲು ಖ್ಯಾತಿಯ ನಸ್ಲೀನ್ ಅವರ ‘ಐ ಆಮ್ ಕಥಾಲಾನ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಒಂದು ತಿಂಗಳೊಳಗೆ ಒಟಿಟಿಗೆ ಬರಲು ಸಜ್ಜಾಗಿದೆ. ಈ ಚಿತ್ರವು ಡಿಸೆಂಬರ್ ಮೊದಲ ವಾರದಲ್ಲಿ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಈ ಚಿತ್ರವು ಸೈಬರ್ ಕ್ರೈಮ್ ಥ್ರಿಲ್ಲರ್ ಎಳೆಯ ಕಥೆ ಹೊಂದಿದೆ.