Latest Kannada Nation & World
ಒಟಿಟಿಯಲ್ಲಿ ಬಿಡುಗಡೆಯಾಯ್ತು 'ಕ್ರೈಮ್ ಬೀಟ್' ವೆಬ್ ಸರಣಿ; ಇದು ಪತ್ರಿಕೋದ್ಯಮದ ವ್ಯಥೆ ಬಿಚ್ಚಿಟ್ಟ ಕಥೆ

‘ಕ್ರೈಮ್ ಬೀಟ್’ ವೆಬ್ ಸರಣಿ ಸ್ಟ್ರೀಮಿಂಗ್ ಆರಂಭಿಸಿದೆ. ಸ್ಟಾರ್ ಪತ್ರಕರ್ತ ಆಗಬೇಕು ಎನ್ನುವ ಆಸೆ ಹೊತ್ತವನ ಬದುಕು ಏನಾಗುತ್ತೆ? ರಾಜಕೀಯ, ವಂಚನೆ ಮತ್ತು ಭ್ರಷ್ಟಾಚಾರ ಹೇಗೆ ಸಮಾಜವನ್ನು ಆಳುತ್ತಿದೆ ಎಂಬುದನ್ನು ಈ ಸರಣಿಯಲ್ಲಿ ತೋರಿಸಲಾಗಿದೆ.