Latest Kannada Nation & World

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಗೌತಮ್ ಗಂಭೀರ್ ಭಾರತ ತಂಡದ ಹೆಡ್​ಕೋಚ್ ಅಲ್ಲ; ನ್ಯೂಜಿಲೆಂಡ್ ವಿರುದ್ದ ಸರಣಿ ಸೋತಿದ್ದಕ್ಕೆ ಈ ಶಿಕ್ಷೆಯೇ?

Share This Post ????

ಲಕ್ಷ್ಮಣ್ ಅವರೊಂದಿಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್​ಸಿಎ) ಇತರ ಸದಸ್ಯರಾದ ಸಾಯಿರಾಜ್ ಬಹುತುಲೆ, ಹೃಷಿಕೇಶ್ ಕಾನಿಟ್ಕರ್ ಮತ್ತು ಶುಭದೀಪ್ ಘೋಷ್ ಅವರು ಕೂಡ ಪ್ರಯಾಣ ಬೆಳೆಸಲಿದ್ದಾರೆ. ಈ ಮೂವರು ಇತ್ತೀಚೆಗೆ ಒಮಾನ್​ನಲ್ಲಿ ನಡೆದ ಏಷ್ಯಾ ಎಮರ್ಜಿಂಗ್ ಕಪ್ ಟೂರ್ನಿಯಲ್ಲಿ ಭಾರತದ ಕೋಚ್​ಗಳಾಗಿ ಸೇವೆ ಸಲ್ಲಿಸಿದ್ದರು. ಟಿ20 ಸರಣಿಯು ಕ್ರಮವಾಗಿ ನವೆಂಬರ್ 8, 10, 13, 15 ರಂದು ಡರ್ಬನ್, ಗ್ಕೆಬರ್ಹಾ, ಸೆಂಚೂರಿಯನ್ ಮತ್ತು ಜೋಹಾನ್ಸ್​ಬರ್ಗ್​ನಲ್ಲಿ ನಡೆಯಲಿದೆ. ನವೆಂಬರ್ 4ರಂದು ಭಾರತ ತಂಡ ಡರ್ಬನ್ ಗೆ ತೆರಳಲಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!