Latest Kannada Nation & World
ಬೆಂಗಳೂರು ಬುಲ್ಸ್ ಪೂರ್ಣ ತಂಡ, ನಾಯಕ, ಕೋಚ್, ಮಾಲೀಕ, ಖರೀದಿಸಿದ ಆಟಗಾರರ, ರಿಟೈನ್ ಪ್ಲೇಯರ್ಸ್ ವಿವರ ಇಲ್ಲಿದೆ-bengaluru bulls complete squad for pkl 11 coach captain owner new purchases retained players in auction details prs ,ಕ್ರೀಡೆ ಸುದ್ದಿ

ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್ನ 12 ತಂಡಗಳಲ್ಲಿ ಒಂದು. 2018-19ರ ಸೀಸನ್ನಲ್ಲಿ ಪ್ರಶಸ್ತಿ ಗೆದ್ದಿರುವ ಬುಲ್ಸ್, ಪಿಕೆಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನೂ ಸೇರಿಸಿದೆ. 2014ರಲ್ಲಿ ಪ್ಲೇ ಆಫ್ ತಲುಪಿದ್ದ ಬೆಂಗಳೂರು, 2015ರಲ್ಲಿ ರನ್ನರ್ಅಪ್ ಆಗಿತ್ತು. ರಣಧೀರ್ ಸಿಂಗ್ ಅವರಿಂದ ತರಬೇತಿ ಪಡೆದ ಬುಲ್ಸ್, ಈ ಋತುವಿನಲ್ಲಿ ಎರಡನೇ ಬಾರಿಗೆ ಪ್ರಶಸ್ತಿಯನ್ನು ಗೆಲ್ಲಲು ಎದುರು ನೋಡುತ್ತಿದೆ. 11ನೇ ಆವೃತ್ತಿಗೂ ಮುನ್ನ ಬುಲ್ಸ್ ಹರಾಜಿನಲ್ಲಿ ಯಾರನ್ನೆಲ್ಲಾ ಖರೀದಿಸಿತು, ಯಾರನ್ನೆಲ್ಲಾ ಉಳಿಸಿಕೊಂಡಿತು, ಸಂಪೂರ್ಣ ತಂಡ, ಟೀಮ್ ಮಾಲೀಕರು, ನಾಯಕ ಯಾರು ಎಂದು ತಿಳಿಯೋಣ.