Astrology
ಕುಜ ದೋಷ ಸೇರಿ ಹಲವು ಸಮಸ್ಯೆಗೆ ಪರಿಹಾರ ನೀಡುವ ಸುಬ್ರಹ್ಮಣ್ಯ ಯಂತ್ರದ ಮಹತ್ವ, ಪೂಜಾಕ್ರಮ ಸೇರಿ ಇನ್ನಿತರ ವಿವರ ಇಲ್ಲಿದೆ

ಸುಬ್ರಹ್ಮಣ್ಯ ಯಂತ್ರವನ್ನು ಬೆಳ್ಳಿಯ ತಗಡಿನಲ್ಲಿ ತಯಾರಿಸಬಾರದು. ತಾಮ್ರ ಅಥವಾ ಬಂಗಾರದ ತಗಡಿನಲ್ಲಿ ತಯಾರಿಸಬಹುದು. ಕನಿಷ್ಠ ಪಕ್ಷ ಬಂಗಾರದ ಲೇಪನವಿದ್ದಲ್ಲಿ ಒಳ್ಳೆಯದು. ಇದನ್ನು ದೊಡ್ಡ ಅಳತೆಯಲ್ಲಿ ತಯಾರಿಸಬಾರದು. ಇದರ ಅಳತೆಯು ನಾಲ್ಕು ಇಂಚನ್ನು ಮೀರಬಾರದು. (ಬರಹ: ಸತೀಶ್ ಎಸ್., ಜ್ಯೋತಿಷಿ)