Latest Kannada Nation & World
ಕೈಗೆಟುಕುವ ಮೊಬೈಲ್ ರಿಚಾರ್ಜ್ ಯೋಜನೆಗಳನ್ನು ಘೊಷಿಸಿದ ರಿಲಯೆನ್ಸ್ ಜಿಯೋ; ಐಎಸ್‌ಡಿ ಪ್ಲ್ಯಾನ್ 39 ರೂನಿಂದ ಆರಂಭ-reliance jio rolls out affordable isd plans starting at rs 39 with new benefits and offers jio new plans for india pcp ,ರಾಷ್ಟ್ರ-ಜಗತ್ತು ಸುದ್ದಿ

Reliance Jio Plans: ವಿವಿಧ ದೇಶಗಳು ಐಎಸ್‌ಡಿ ದರ ಪರಿಷ್ಕರಿಸಿವೆ. ಬಾಂಗ್ಲಾದೇಶ, ಇಂಗ್ಲೆಂಡ್, ಸೌದಿ ಅರೇಬಿಯಾ, ನೇಪಾಳ, ಚೀನಾ, ಜರ್ಮನಿ, ನೈಜೀರಿಯಾ, ಪಾಕಿಸ್ತಾನ, ಕತಾರ್, ನ್ಯೂಜಿಲೆಂಡ್, ಶ್ರೀಲಂಕಾ, ಸ್ವಿಜರ್‌ಲೆಂಡ್, ಸ್ಪೈನ್, ಇಂಡೋನೇಷ್ಯಾ ಮುಂತಾದ ದೇಶಗಳಲ್ಲಿ ಐಎಸ್‌ಡಿ ದರ ಬದಲಾಗಿದೆ. ಇದಕ್ಕೆ ತಕ್ಕಂತೆ ಜಿಯೋ ಕೂಡ ಐಎಸ್‌ಡಿ ಯೋಜನೆಗಳ ದರ ಪರಿಷ್ಕರಣೆ ಮಾಡಿದೆ.