Latest Kannada Nation & World
ಕುಡಿದು ಮನೆಗೆ ಬಂದ ಕೋದಂಡನಿಗೆ ಹೊಡೆದ ನಾರಾಯಣಾಚಾರ್ಯರು; ಕಷ್ಟ ತೋಡಿಕೊಂಡ ಮಗನ ಮಾತು ಕೇಳಿ ಜಾನಕಿ ಕಣ್ಣೀರು
ಕೋದಂಡನ ಅಂತರಾಳ
ಕೋದಂಡ ತುಂಬಾ ಬೇಸರ ಮಾಡಿಕೊಂಡಿದ್ದಾನೆ. ಮನೆಯವರೆಲ್ಲ ಎದೆ ಎತ್ತರಕ್ಕೆ ಬೆಳೆದ ಮಗನಿಗೆ ಹೊಡೆಯುವುದನ್ನು ನೋಡಿ ಬೇಸರ ಮಾಡಿಕೊಂಡಿದ್ದಾರೆ. ಯಾಕೆ ಇಲ್ಲಿ ಈ ರೀತಿ ಆಗ್ತಾ ಇದೆ ಎಂದು ಕಂಗಾಲಾಗಿದ್ದಾರೆ. ರುಕ್ಕು, ರಾಮಾಚಾರಿ, ಜಾನಕಿ ಎಲ್ಲರೂ ಅಲ್ಲೇ ನಿಂತಿದ್ದಾರೆ. ಆದರೂ ನಾರಾಯಣಾಚಾರ್ಯರು ಮಾತ್ರ ಹೊಡೆಯುವುದನ್ನು ನಿಲ್ಲಿಸಿಲ್ಲ.