Latest Kannada Nation & World
ಕೂತಲ್ಲೇ ಬೆವರಿಳಿಸುವ ಹಾರರ್ ಸಿನಿಮಾ ‘ಹೆರಿಡಿಟರಿ’; ಇದೀಗ ಒಟಿಟಿಯಲ್ಲಿ ಲಭ್ಯ
ಚಿತ್ರತಂಡ
ಈ ಹಾರರ್ ಸಿನಿಮಾ 87.8 ಮಿಲಿಯನ್ ಡಾಲರ್ ಗಳಿಸಿದೆ. ಈ ಚಿತ್ರವು ಹೆಚ್ಚಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿದೆ. ಟೋನಿ ಕೊಲೆಟ್ಟೆ, ಅಲೆಕ್ಸ್ ವೋಲ್ಫ್, ಗೇಬ್ರಿಯಲ್ ಬ್ರೈನ್, ಮಿಲ್ಲಿ ಶಾರ್ಪಿರೋ, ಕ್ರಿಸ್ಟಿ ಸಮ್ಮರ್‌ಹೈಸ್ ನಟಿಸಿರುವ ಹೆರಿಡಿಟಿ ಸಿನಿಮಾವನ್ನು ಆರಿ ಆಸ್ಟರ್ ನಿರ್ದೇಶಿಸಿದ್ದಾರೆ. ಎ 24, ಪಾಮ್‌ಸ್ಟಾರ್ ಮೀಡಿಯಾ, ಫಿಂಚ್ ಎಂಟರ್‌ಟೈನ್‌ಮೆಂಟ್ ಮತ್ತು ವಿಂಡಿ ಹಿಲ್ ಪಿಕ್ಚರ್ಸ್ ನಿರ್ಮಿಸಿದ ಈ ಚಲನಚಿತ್ರವನ್ನು ಕಾಲಿನ್ ಸ್ಟೆಟ್ಸನ್ ಸಂಯೋಜಿಸಿದ್ದಾರೆ.