Latest Kannada Nation & World
ಕೆಕೆಆರ್ ವಿರುದ್ಧ ಬೌಲಿಂಗ್ ಮಾಡಿದ್ರಾ ವಿರಾಟ್ ಕೊಹ್ಲಿ? ಐಪಿಎಲ್ ಪ್ರಸಾರಕರ ಎಡವಟ್ಟು

ಇಂಡಿಯನ್ ಪ್ರೀಮಿಯರ್ ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ಮಾಡಿದರೆ? ಐಪಿಎಲ್ ಪ್ರಸಾರಕರು ಮಾಡಿದ ಎಡವಟ್ಟಿನಿಂದ ಹೀಗೊಂದು ಪ್ರಶ್ನೆ ಉದ್ಭವ.