Latest Kannada Nation & World
ಅಬ್ಬರಿಸಿ ಬೊಬ್ಬಿರಿದ ದೇವರ,ಇದು ಸಾಮಾನ್ಯ ಸಿನಿಮಾ ಅಲ್ಲ ಸ್ವಾಮಿ ಎಂದ ಜ್ಯೂ ಎನ್‌ಟಿಆರ್ ಫ್ಯಾನ್ಸ್; ಟ್ವಿಟ್ಟರ್ ರಿವ್ಯೂ-entertainment news in kannada today live september 27 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ

Devara Review: ಅಬ್ಬರಿಸಿ ಬೊಬ್ಬಿರಿದ ದೇವರ,ಇದು ಸಾಮಾನ್ಯ ಸಿನಿಮಾ ಅಲ್ಲ ಸ್ವಾಮಿ ಎಂದ ಜ್ಯೂ ಎನ್‌ಟಿಆರ್ ಫ್ಯಾನ್ಸ್; ಟ್ವಿಟ್ಟರ್ ರಿವ್ಯೂ
ಇದು ‘ಎಚ್‌ಟಿ ಕನ್ನಡ’ ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Fri, 27 Sep 202412:42 AM IST
Entertainment News in Kannada Live:Devara Review: ಅಬ್ಬರಿಸಿ ಬೊಬ್ಬಿರಿದ ದೇವರ,ಇದು ಸಾಮಾನ್ಯ ಸಿನಿಮಾ ಅಲ್ಲ ಸ್ವಾಮಿ ಎಂದ ಜ್ಯೂ ಎನ್‌ಟಿಆರ್ ಫ್ಯಾನ್ಸ್; ಟ್ವಿಟ್ಟರ್ ರಿವ್ಯೂ
-
ಕೊರಟಾಲ ಶಿವ ನಿರ್ದೇಶನದ ಟಾಲಿವುಡ್‌ನ ಮೋಸ್ಟ್ ಅವೇಟೆಡ್ ಸಿನಿಮಾ ದೇವರ ರಿಲೀಸ್ ಆಗಿದೆ. ಸಿನಿಮಾ ಪಕ್ಕಾ ಬ್ಲಾಕ್ ಬಸ್ಟರ್ ಎಂದು ಸಿನಿಮಾ ನೋಡಿದವರು ಪ್ರತಿಕ್ರಿಯಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ರಿವ್ಯೂ ಬರೆದುಕೊಳ್ಳುತ್ತಿದ್ದಾರೆ. ದೇವರ ಸಿನಿಮಾ ಟ್ವಿಟ್ಟರ್ ರಿವ್ಯೂ ಇಲ್ಲಿದೆ.