Latest Kannada Nation & World
ತಹವ್ವುರ್ ರಾಣಾ ಭಾರತಕ್ಕೆ, 18 ದಿನ ಎನ್‌ಐಎ ಕಸ್ಟಡಿಗೊಪ್ಪಿಸಿದ ವಿಶೇಷ ಕೋರ್ಟ್

ಹೀಗಾಗಿ ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ತಹವ್ವುರ್ ರಾಣಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಪರಾಧಿಕ ಪಿತೂರಿ (ಸೆಕ್ಷನ್ 120 ಬಿ), ಸಮರ ಸಾರಿದ್ದು (ಸೆಕ್ಷನ್ 121), ಸಮರ ಸಾರುವುದಕ್ಕೆ ಪಿತೂರಿ ನಡೆಸಿದ್ದು (ಸೆಕ್ಷನ್ 121 ಎ), ಹತ್ಯೆ (ಸೆಕ್ಷನ್ 302), ಸೆಕ್ಷನ್ 468, ಸೆಕ್ಷನ್ 471 ಮತ್ತು ಉಗ್ರ ಕೃತ್ಯಗಳಿಗೆ ಸಂಬಂಧಿಸಿದ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ಸೆಕ್ಷನ್ 18 ಮತ್ತು 20 ಅನ್ವಯಿಸಲಾಗಿದೆ.