Astrology
ನವರಾತ್ರಿಯಲ್ಲಿ ಬೆಂಗಳೂರಿನ ಬನಶಂಕರಿ ದೇವಿಯನ್ನ ನೋಡುವುದೇ ಚೆಂದ; ದೇವಾಲಯದ ಮಹತ್ವ, ಇತಿಹಾಸ ಇಲ್ಲಿದೆ-spiritual news degula darshana special puja in bangalore banashankari temple significance and history of temple rmy ,ರಾಶಿ ಭವಿಷ್ಯ ಸುದ್ದಿ

ನವರಾತ್ರಿಯ ಮೊದಲ ದಿನ ಅರಿಶಿನ ಕುಂಕುಮ ಅಲಂಕಾರ, ಎರಡನೇ ದಿನ ಬಳೆ ಅಲಂಕಾರ, ಮೂರನೇ ದಿನ ಲಾವಂಚ ಅಲಂಕಾರ, ನಾಲ್ಕನೇ ದಿನ ಹಣ್ಣಿನ ಅಲಂಕಾರ, ಐದನೇ ದಿನ ತರಕಾರಿ ಅಲಂಕಾರ, ಆರನೇ ದಿನ ಗೋಮತಿಚಕ್ರ ಅಲಂಕಾರ, ಆನಂತರ ಸರಸ್ವತಿ ಅಲಂಕಾರ, ಇಂಚುಕವಸ್ತ್ರ ಅಲಂಕಾರ, ಮಹಿಷಾಮರ್ಧಿನಿ ಅಲಂಕಾರ ಹಾಗೂ ಕೊನೆಯ ದಿನ ವಿಶೇಷವಾದ ಹೂವಿನ ಅಲಂಕಾರ ಇರುತ್ತದೆ. ಶತಂಬರಿ ಅಮ್ಮನವರ ಉತ್ಸವ ಮೆರವಣಿಗೆ ಕೂಡ ಇರುತ್ತದೆ ಎಂದು ದೇವಾಲಯದ ಅರ್ಚಕ ರಾಜು ಅವರು ವಿವರಿಸಿದ್ದಾರೆ.