Latest Kannada Nation & World
ಕ್ಯಾಪ್ಟನ್ ರೂಮ್ ಗೋಡೆ, ಮಂಚ ನಿಮ್ಮ ಬಗ್ಗೆ ಬೇಸರ ಮಾಡಿಕೊಂಡಿವೆ; ಹನುಮಂತನ ಜೊತೆ ಬಿಗ್‌ಬಾಸ್ ಫನ್ನಿ ಮಾತುಕತೆ

ಬಿಗ್‌ಬಾಸ್ ಕನ್ನಡ 11: ಕ್ಯಾಪ್ಟನ್ ರೂಮ್ ಗೋಡೆ, ಮಂಚ ನಿಮ್ಮ ಬಗ್ಗೆ ಬೇಸರ ಮಾಡಿಕೊಂಡಿವೆ; ಹನುಮಂತನ ಜೊತೆ ಬಿಗ್‌ಬಾಸ್ ಫನ್ನಿ ಮಾತುಕತೆ(PC: Jio Cinema)
ಇದು ‘ಎಚ್‌ಟಿ ಕನ್ನಡ’ ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Fri, 08 Nov 202402:23 AM IST
ಮನರಂಜನೆ News in Kannada Live:ಬಿಗ್‌ಬಾಸ್ ಕನ್ನಡ 11: ಕ್ಯಾಪ್ಟನ್ ರೂಮ್ ಗೋಡೆ, ಮಂಚ ನಿಮ್ಮ ಬಗ್ಗೆ ಬೇಸರ ಮಾಡಿಕೊಂಡಿವೆ; ಹನುಮಂತನ ಜೊತೆ ಬಿಗ್‌ಬಾಸ್ ಫನ್ನಿ ಮಾತುಕತೆ
-
Bigg Boss Kannada 11: ಬಿಗ್‌ಬಾಸ್ ಕನ್ನಡ 11 ಗುರುವಾರದ ಎಪಿಸೋಡ್‌ನಲ್ಲಿ ಬಿಗ್‌ಬಾಸ್, ಹನುಮಂತು ಜೊತೆ ಫನ್ನಿಯಾಗಿ ಮಾತನಾಡುತ್ತಾರೆ. ನೀವು ಕ್ಯಾಪ್ಟನ್ ರೂಮ್ ಬಳಸದಿದ್ದಕ್ಕೆ ಸ್ವತಃ ಕ್ಯಾಪ್ಟನ್ ರೂಮ್ ಗೋಡೆ, ಮಂಚ ನಿಮ್ಮ ಬಗ್ಗೆ ಬೇಸರ ಮಾಡಿಕೊಂಡಿವೆ ಎಂದು ಜೋಕ್ ಮಾಡುತ್ತಾರೆ. ಈ ಮಾತುಕತೆ ನೋಡುಗರಿಗೆ ಬಹಳ ಖುಷಿ ನೀಡಿದೆ.