Latest Kannada Nation & World
ಒಂದೇ ದಿನ ಆರಂಭವಾಯಿತು ಹರಿ ಸಂತೋಷ್ ಸಾರಥ್ಯದ ಎರಡು ಚಿತ್ರ; ಸೆಟ್ಟೇರಿತು ‘ಡಿಸ್ಕೋ’ ಹಾಗೂ ‘ಕಂಗ್ರಾಜುಲೇಷನ್ಸ್ ಬ್ರದರ್’

ನಿರ್ದೇಶಕ ಹರಿ ಸಂತೋಷ್ ಸಾರಥ್ಯದಲ್ಲಿ ಅವರದೇ ಎರಡು ಸಿನಿಮಾಗಳು ಸೆಟ್ಟೇರಿದೆ. ಶೂಟಿಂಗ್ ಕುಡ ಆರಂಭವಾಗಿದೆ. ‘ಡಿಸ್ಕೋ’ ಮತ್ತು ‘ಕಂಗ್ರಾಜುಲೇಷನ್ಸ್ ಬ್ರದರ್’ ಸಿನಿಮಾ ನಿರ್ಮಾಣ ಕಾರ್ಯ ಆರಂಭವಾಗಿದೆ.